ವಿಜಯನಗರದಲ್ಲಿ ನವೆಂಬರ್ 6 ರಂದು ಸರ್ವ ಧರ್ಮ ಸಮ್ಮೇಳನ

Spread the love

ಬೆಂಗಳೂರು: ನವೆಂಬರ್ 6 ರಂದು ಬೆಳಗ್ಗೆ 10 ಗಂಟೆಗೆ ವಿಜಯನಗರ, ಅರ್ಹಂ ಭವನದಲ್ಲಿ ಸರ್ವ ಧರ್ಮ ಸಮ್ಮೇಳನ, ಸರ್ವಧರ್ಮ ಆಧ್ಯಾತ್ಮಿಕ ಸ್ನೇಹ ಮಿಲನ-2022 ಕಾರ್ಯಕ್ರಮ ನಡೆಯಲಿದೆ.

ಜೈನ್ ಶ್ವೇತಾಂಬರ ತೇರಾಪಂಥ ಸಭಾ ಈ ಕಾರ್ಯಕ್ರಮ ಆಯೋಜಿಸಿದ್ದು, ಆಚಾರ್ಯ ಶ್ರೀ ಮಹಾಶ್ರಮಣ್ ಜೀ ರವರ ಸುಶಿಷ್ಯರಾದ ಮುನಿ ಶ್ರೀ ರಶ್ಮಿ ಕುಮಾರ್ ಜೀ

ಮುನಿ ಶ್ರೀ ರತ್ನ ಕುಮಾರ್ ಜೀ ದಿವ್ಯ ಸಾನಿವಧ್ಯ ವಹಿಸುವರು. ಮಾಜಿ ಸಚಿವರು ಎಂ. ಕೃಷ್ಣಪ್ಪ, ಮಾಜಿ ಉಪ ಪೊಲೀಸ್ ಆಯುಕ್ತರಾದ ಬಿ.ಬಿ. ಅಶೋಕ್ ಕುಮಾರ್ ಉದ್ಘಾಟಿಸುವರು.

ಶಿವಗಂಗಾ ಕ್ಷೇತ್ರ ಶ್ರೀ ಮೇಲ್ಗಣ ಗವಿ ವೀರಸಿಂಹಾಸನ ಸಂಸ್ಥಾನ ಮಠ ಶ್ರೀ ಷ. ಬ್ರ. ಡಾ|| ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಜೀ, ಶ್ರೀ ಆದಿಚಂಚನಗಿರಿ ಮಠದ ಶ್ರೀ ಶ್ರೀ ಸೌಮ್ಯಾನಾಥನಂದ ಸ್ವಾಮಿಜೀ, ಜ್ಞಾನಭೋದಿನಿ ವಿದ್ಯಾಸಂಸ್ಥೆ ಮುಖ್ಯ ಉಪನ್ಯಾಸಕರು ಜಸಿನಥ್ ಪೆರೇರಿಯಾ, ಮೌಲಿ, ಮೌಲಾನಾ ಅಬ್ದುಲ್ ಗಫಾರ್‌ಶೇಖ್, ದಿವ್ಯ ಉಪಸ್ಥಿತಿ ವಹಿಸುವರು.

ಅತಿಥಿಗಳಾಗಿ ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಶರವಣ ಲಕ್ಷ್ಮಣ್, ಶ್ರೀ ಆಶ್ರಯ ಅನಾಥಾಶ್ರಮ ಡಾ| ಶ್ರೀಮಠ ನಾಗರಾಜ ಸ್ವಾಮಿಜೀ, ಬಿಬಿಎಂಪಿ ಸದಸ್ಯ ಆನಂದ್ ಸಿ. ಶ್ರೀಮತಿ ಸುರಕ್ಷಾ ಮಹೇಂದ್ರ ಮುನೋತ್ ಶ್ರೀ ಮಹೇಂದ್ರ ಮುನೋತ್ ಶ್ರೀ ಆನಂದ್ ಮುನೋತ್, ಶ್ರೀ ಶಾಂತಿಲಾಲ್‌ಜಿ, ಪ್ರಕಾಶ್‌ಚಂದ್‌ ಪ್ರದೀಪ್‌ಕುಮಾರ್‌ಜಿ, ಲೋಕೇಶ್‌ಕುಮಾರ್‌ಜಿ ರಿಷಬ್‌ಜಿ, ನೈತಿ‌ಜಿ ಬಾಬೆಲ್ ಕುಂದವಾ, ಅವರು ಭಾಗವಹಿಸುವರು.

ಜೈನ್ ಶ್ವೇತಾಂಬರ ತೇರಾಪಂಥ ಸಭಾ ಅಧ್ಯಕ್ಷ ಪ್ರಕಾಶ್ ಚಂದ್ ಗಾಂಧಿ, ಕಾರ್ಯದರ್ಶಿ ಮಂಗಲ್ ಕೋಚರ್, ಸಂಚಾಲಕರುಗಳಾದ ರಾಜೇಶ್ ಚಾವತ್, ಬಿ.ವಿ. ಚಂದ್ರಶೇಖರಯ್ಯ ಭಾಗವಹಿಸುವರು.

Right Click Disabled