ಪೋಲಿಸ್ ಹುತಾತ್ಮರ ದಿನಾಚರಣೆಯನ್ನು ಆಚರಣೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪೋಲಿಸ್ ಹುತಾತ್ಮರ ದಿನಾಚರಣೆ ಯು ಪೋಲಿಸ್ ವತಿಯಿಂದ ಆಚರಿಸಲಾಯಿತು, ದೇಶಾದ್ಯಂತ ವೀರ ಮರಣ ಹೊಂದಿದ 261 ಪೋಲಿಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ ಗಳ ನೆನೆಯುವ ಮೂಲಕ ಪುಷ್ಪಗುಚ್ಚ ನಮನ ಅರ್ಪಿಸಿ 2 ನಿಮಿಷಗಳ ಮೌನ ಆಚರಣೆಯನ್ನು ಆಚರಿಸಿ ಗೌರವ ನಮನ ಸಲ್ಲಿಸಲಾಯಿತು, ಈ ಕಾರ್ಯಕ್ರಮ ದಲ್ಲಿ ಮುಖ್ಯ ಅಥಿತಿಯಾಗಿ ಶ್ರೀ. ಡಿ.ಎಸ್ ವಿಜಯಕುಮಾರ್ ಜಿಲ್ಲಾ ನ್ಯಾಯಾಧೀಶರು,& ಸತ್ರ ನ್ಯಾಯಲಯ ಕಾರವಾರ,ಗೌರವ ಅಥಿತಿಯಾಗಿ ಜಿಲ್ಲಾದಿಕಾರಿಗಳಾದ ಶ್ರೀ. ಎಂ. ಮುಹಿಲನ್ ಮುಲೈ, ಉತ್ತರ ಕನ್ನಡ ಜಿಲ್ಲೆ ಹಾಗೂ ಜಿಲ್ಲಾ ಪಂಚಾಯತ್ ಸಿಇಓ.ಶ್ರೀ ಮತಿ ಪ್ರಿಯಾಂಗಾ ಎಂ,ಶ್ರೀ ಪ್ರಶಾಂತ ಕುಮಾರ್ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳು, ಕಾರವಾರ ಜಿಲ್ಲೆಯ ಪೋಲಿಸ್ ವರಿಷ್ಠ ಅಧಿಕಾರಿ ಶ್ರೀ ಮತಿ ಸುಮಾನ್.ಪನ್ನೆಕರ್,ಹಾಗೂ ಪೋಲಿಸ್ ಅಧಿಕಾರಿಗಳು,ಮತ್ತು ಸಿಬ್ಬಂದಿ ಗಳು ಕುಟುಂಬ ದವರು.ಸಾರ್ವಜನಿಕರು.ಎಲ್ಲರೂ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು,