ಶ್ರೀ ದೂಮಾವತಿ ಯುವಕ ಮಂಡಲ ( ರಿ ) ಕಚೇರಿಗೆ ಶ್ರೀ ಪ್ರಮೋದ್ ಮುತಾಲಿಕ್ ಭೇಟಿ:

Spread the loveಇಂದು ಶ್ರೀ ದೂಮಾವತಿ ಯುವಕ ಮಂಡಲ ( ರಿ ), ವಿಷ್ಣುಮೂರ್ತಿನಗರ ನಿಟ್ಟೂರು ಇಲ್ಲಿಗೆ ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರು ಶ್ರೀ ಪ್ರಮೋದ್ ಮುತಾಲಿಕ್ ಇವರು ಭೇಟಿ ನೀಡಿದರು, ಈ ಸಂದರ್ಭದಲ್ಲಿ ಸಂಘದ ವತಿಯಿಂದ ಶ್ರೀಯುತರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿಯ
ಉದ್ಯಮಿ ಶ್ರೀ ಮೋಹನ್ ಭಟ್, ಉಡುಪಿ ಜಿಲ್ಲಾ ಅಧ್ಯಕ್ಷರು ಶ್ರೀ ಜಯರಾಮ ಅಂಬೆಕಲ್ಲು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Right Click Disabled