ದಾಂಡೇಲಿ.. ಮಾನವ ಹಕ್ಕುಗಳ ರಕ್ಷಣಾ ಪರಿ ಷತ್ತಿನ ದಾಂಡೇಲಿಯ
ಅಧ್ಯಕ್ಷರಾದ ಧರ್ಮಣ್ಣ ಭಜಂತ್ರಿ ಹಾಗೂ ಲಕ್ಷ್ಮೀಬಾಯಿ ಧರ್ಮ ಣ್ಣ ಭಜಂತ್ರಿ ಅವರ ಮದುವೆಯ ವಾರ್ಷಿ ಕೋತ್ಸವದ ಅಂಗವಾ ಗಿ ಕೋಗಿಲೆ ಬನದಲ್ಲಿ ಪಿ ಎಮ್ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಗಿಲ ಬನ ದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಪೆನ್ನು ಗಳನ್ನು ವಿತರಿಸುವ ಮೂಲಕ ಮದುವೆ ವಾರ್ಷಿಕೋತ್ಸವ ವ ನ್ನು ಆಚರಿಸಲಾಯಿ ಸಭೆಯ ಅಧ್ಯಕ್ಷತೆಯ ನ್ನು ಧರ್ಮಣ್ಣ ಭಜಂತ್ರಿ ಅವರು ವಹಿಸಿದ್ದರು ಉಪಾಧ್ಯಕ್ಷರಾದ ನಾಗೇಂದ್ರ ಭವಿಮನಿ. ಸಂಘಟನೆಯ ಕಾರ್ಯದರ್ಶಿ ಸುಭಂಗಲ ಕೋಳಿ ಸುನಿತಾ ಮಠಪತಿ ಉಪಾಧ್ಯಕ್ಷರಾದ ತೇಜು ಶನಿ ಬುವಿ ಹಾಳ ಗಂಗಾ.ಗೌರಿ ಕಾರ್ಯದರ್ಶಿ ಗೀತಾ ನಾಯಕ.ಗಂಗಾ ಮಂ ಟೂರ್ ಉಪಾಧ್ಯಕ್ಷ ರೇಣುಕ ಟಿ. ಪ್ರಶಿಲಾ ಮತ್ತು ರೇಣುಕಾ ಬಂ ಡಿ.ರೇಣುಕಾ ಬಜಂತ್ರಿ. ಆಯುಸಾ ಮುಖಾಸಿ ಶಾಲೆಯ ಶಿಕ್ಷಕಿ ಶೋ ಭಾ ಮುದ್ದಪ್ಪನ ವರ್ ಹಾಗೂ ಮಮ್ತಾ ಕಾಮತ್ ಉಪಸ್ಥಿತರಿ ದ್ದರು ಗ್ರಂಥಪಾಲಕ ರಾದ ರಾಧಾ ಸಾಂಗ್ಲಿ ಕರ

