ಮನೆಯ ಬಾಗಿಲು ಮುರಿದು ಮನೆಗೆ ನುಗ್ಗಿ ಚಿನ್ನ ಹಾಗೂ ಹಣ ದೋಚಿ ಪರಾರಿ.

ಹಲಗೂರು ಪೊಲೀಸ್ ಠಾಣೆಯ ವ್ಯಾಪ್ತಿಯ ತೊರೆಕಾಡನಹಳ್ಳಿಯ ಅರ್ಜುನ್ ರವರ ಮನೆಯ ಬಾಗಿಲು ಮುರಿದು 20000 ನಗದು 25 ಗ್ರಾಂ ಚಿನ್ನ ಕದ್ದುಪರಾರಿಯಾಗಿದ್ದು ಹಲಗೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಎಂದು ಮನೆಯ ಮಾಲೀಕರಾದ ಅರ್ಜುನ್ ತಿಳಿಸಿದರು.
ಹಲಗೂರು ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ . ಹಲಗೂರು ಸಬ್ ಇನ್ಸ್ಪೆಕ್ಟರ್ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ .
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹಲಗೂರು ಸುದ್ದಿ
ವರದಿಗಾರರು:-ಪ್ರತಾಪ್. ಎ. ಬಿ