ಯವ ಪ್ರಶಸ್ತಿ ಪ್ರದಾನ ಸಮಾರಂಭ ಕಾರವಾರ

Spread the love

: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪೋಲಿಸ್ ಮೈದಾನದಲ್ಲಿ ಯುವ ಸಬಲೀಕರಣ ಕ್ರೀಡೆ ,ತಾಲೂಕ ಪಂಚಾಯತ್,ತಾಲೂಕ ಆಡಳಿತ ,ಕ್ರೀಡಾ ಇಲಾಖೆ,ಯುವ ಒಕ್ಕೂಟ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ. ಜಯಂತಿಯನ್ನು ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಟ್ಕಳ ಹಾಗೂ ಹೊನ್ನಾವರ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಸುನೀಲ್ ನಾಯ್ಕರವರು ಉದ್ಘಾಟಿಸಿದರು,ಈ ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಯಾಗಿ ಸಹಾಯಕ ಅಯುಕ್ತರು ಮಮತಾ ದೇವಿ ,ಪೊಲಿಸ್ ಅಧಿಕಾರಿ ಯಾದ ಡಿ.ವೈ ಎಸ್ ಪಿ ಶ್ರೀಕಾಂತ ಕೆ,ಸಿ.ಪಿ.ಐ.ಶ್ರೀ ದರ ನಾಯ್ಕ, ಗೆರಸೊಪ್ಪ ಪಂಚಾಯತ ಅದ್ಯಕ್ಷರಾದ ಮಂಜುನಾಥ ನಾಯ್ಕ,ಸಾಲ್ಕೋಡ ಪಂಚಾಯತ್ ಅಧ್ಯಕ್ಷರು ಎಲ್ಲರೂ ಸಂಮಾರಂಭವನ್ನು ಉದ್ಘಾಟಿಸಿ ಮಾತ ನಾಡಿ ಪ್ರಶಸ್ತಿ ಹಾಗೂ ಸನ್ಮಾನವನ್ನು. ಕೊಡಲಾಯಿತ್ತು.ಸಾರ್ವಜನಿಕರು ಶಾಲಾ ಮಕ್ಕಳು ಶಿಕ್ಷಕರು ಈ ಸಮಾರಂಭದಲ್ಲಿ ಭಾಗವಹಿಸಿದರು,

Right Click Disabled