ಉಡುಪಿ ಜಿಲ್ಲೆಯ ಹಿಂದೂ ಭಾಂದವರೇ,
ಉಡುಪಿ ಜಿಲ್ಲೆಯ ಪ್ರತೀ ಹಳ್ಳಿ/ನಗರದಲ್ಲಿಯೂ ಶ್ರೀರಾಮಸೇನೆ ಸಂಘಟನೆ ಸ್ಥಾಪನೆ ಮಾಡೋಣ. ನಮ್ಮ ಸನಾತನ ಹಿಂದೂ ಧರ್ಮ ರಕ್ಷಣೆಗಾಗಿ , ಗೋಮಾತೆಯ ರಕ್ಷಣೆಗಾಗಿ,ನಮ್ಮ ದೇವಾಲಯ ಮಠ ಮಂದಿರಗಳ ರಕ್ಷಣೆಗಾಗಿ, ನಮ್ಮ ಹಿಂದೂ ಅಕ್ಕತಂಗಿಯರ ರಕ್ಷಣೆಗಾಗಿ, ರಾಜಕೀಯ ರಹಿತವಾದ ಶ್ರೀರಾಮಸೇನೆ ಸಂಘಟನೆ ಯಲ್ಲಿ ಭಾಗವಹಿಸೋಣ. *ಶ್ರೀರಾಮಸೇನೆ ಯಾಕೆ ಬೇಕು*
ಶ್ರೀರಾಮನ ಆದರ್ಶ ಇಟ್ಟುಕೊಂಡು ಈ ದೇಶವನ್ನು ಹಾಗೂ ಹಿಂದೂ ಧರ್ಮವನ್ನು ಅನ್ಯಮತೀಯರಿಂದ ರಕ್ಷಿಸಲು ಹುಟ್ಟಿಕೊಂಡ ದೇಶಭಕ್ತರ ಪಡೆ ಶ್ರೀರಾಮಸೇನೆ. ಶ್ರೀರಾಮನ ಕುರಿತು ಆಂಜನೇಯನಲ್ಲಿದ್ದ ಸ್ವಾಮಿನಿಷ್ಠೆ ಮತ್ತು ಅಪಾರ ಶ್ರದ್ಧೆಯನ್ನು ಮುಡುಪಾಗಿಟ್ಟುಕೊಂಡು ಹಿಂದೂ ಹೃದಯ ಸಾಮ್ರಾಟ್ ಶ್ರೀ ಪ್ರಮೋದ್ ಮುತಾಲಿಕ್ ರ ಮಾರ್ಗದರ್ಶನದಲ್ಲಿ ಮುನ್ನುಗ್ಗುತ್ತಿರುವ ಧೈರ್ಯಶಾಲಿ ತರುಣರ ಮಹಾಪೂರವೇ ಶ್ರೀರಾಮಸೇನೆ. ಹಿಂದೂಗಳ ಹಿತದ ಏಕೈಕ ಉದ್ದೇಶವನ್ನಿಟ್ಟುಕೊಂಡು ನೇರ ದಿಟ್ಟ ಪ್ರಾಮಾಣಿಕವಾಗಿ ಯಾರೊಂದಿಗೂ ಯಾವ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳದ ತನ್ನ ನಿಲುವಿಗೆ ಬದ್ಧವಾಗಿ, ಸ್ಪಷ್ಟ ಗುರಿಯೆಡೆಗೆ ದಿಟ್ಟ ಹೆಜ್ಜೆಗಳನ್ನಿಡುತ್ತಿದೆ. ಪ್ರತಿಯೊಬ್ಬ ಹಿಂದೂ ಸ್ವಾಭಿಮಾನಿಯಾಗಿ ಸ್ವತಂತ್ರವಾಗಿ ನೆಮ್ಮದಿಯಿಂದ ಬಾಳಬೇಕೆಂಬ ಸಂಘಟನೆಯ ಆಶಯ. ಹಿಂದುಗಳ ಈ ಕಾರ್ಯಕ್ಕಾಗಿ ಶ್ರೀರಾಮಸೇನೆ ಏನು ಮಾಡಲು ಸಿದ್ದ:
ಧರ್ಮದ ಉಳಿವಿಗಾಗಿ ಅಧರ್ಮೀಯರು ಅಳಿಯಬೇಕು, ಬೆಳಕು ಮೂಡಬೇಕೆಂದರೆ ಕತ್ತಲು ಕರಗಲೇಬೇಕು, ಹಿಂದೂಗಳು ಆನಂದದಿಂದ ಇರಬೇಕು, ಹಿಂದೂ ವಿರೋಧಿಗಳು ಸರ್ವನಾಶವಾಗಬೇಕು ಎಂಬುದು
ನಮ್ಮ ಸಂಘಟನೆಯ ಹಂಬಲ. ಎಲ್ಲಾ ಹಿಂದುಗಳ ಸಂರಕ್ಷಣೆಯೇ ನಮ್ಮ ಗುರಿ
ಪ್ರಕಟಣೆ:
ಶ್ರೀರಾಮಸೇನೆ ಉಡುಪಿ ಜಿಲ್ಲೆ.
ಸಂಪರ್ಕಿಸಿ:
ಜಿಲ್ಲಾ ಕೇಂದ್ರ ಕಛೇರಿ
1-2-131 ಕಡಿಯಾಳಿ, ಉಡುಪಿ.
ಹೆಚ್ಚಿನ ಮಾಹಿತಿಗಾಗಿ:
ಜಿಲ್ಲಾಧ್ಯಕ್ಷರು:
+919482093788
ವಿಭಾಗಧ್ಯಕ್ಷರು:
+919986871716