ಉಡುಪಿಯಲ್ಲಿ ಹೋಟೆಲ್ ಕಾರ್ಮಿಕರ ಸಂಘದ ಪದಗ್ರಹಣ ಸಮಾರಂಭ ನಡೆಯಿತು

Spread the love

ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರು ಮಂಜುನಾಥ್ ಶೆಟ್ಟಿ ಗೌರವಾಧ್ಯಕ್ಷರು ಅಶೋಕ್ ಪಂಜಿಮಾರು ಹಾಗೂ ರಾಜ್ಯ ಕಮಿಟಿಯ ನಾಯಕರುಗಳಾದ ಸಂತೋಷ ಶೆಟ್ಟಿ ಅವಿನಾಶ್ ಶೆಟ್ಟಿ ಮತ್ತು ರಾಜ್ಯದ ಎಲ್ಲ ಜಿಲ್ಲೆಯ ಕಾರ್ಮಿಕ ಮುಖಂಡರು ಭಾಗವಹಿಸಿದರು ಉಡುಪಿ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳು ಭಾಗವಹಿಸಿ ಕಾರ್ಮಿಕರಿಗೆ ಇರುವ ಹಲವಾರು ಮಾಹಿತಿಗಳನ್ನು ನೀಡಿದರು ಈ ಒಂದು ಕಾರ್ಯಕ್ರಮದ ಉಸ್ತುವಾರಿಯನ್ನು ಉಡುಪಿ ಜಿಲ್ಲಾ ಕಮಿಟಿ ವಯಸ್ಸಿದ್ದು ಬಹಳ ಅಚ್ಚುಕಟ್ಟಾಗಿ ಸುಂದರವಾಗಿ ನೆರವೇರಿಸಿದರು ಈ ಒಂದು ಕಾರ್ಯಕ್ರಮದಲ್ಲಿ ಕಾರ್ಮಿಕ ಪುರುಷೋತ್ತಮ್ ಪೂಜಾರಿ ಕೂಡ ಭಾಗವಹಿಸಿದ್ದರು

Right Click Disabled