ಕೆರೆ ಬೇಟೆ

Spread the love


ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಬನವಾಸಿ ತಾಲ್ಲೂಕಿನ ಚೆನ್ನಿಗೇರಿ ಗ್ರಾಮದಲ್ಲಿ ಕೆರೆ ಬೇಟೆ ಪ್ರಾಂಬಾವಾಗಿದ್ದು ಸುಮಾರು 1000 ಕ್ಕೂ ಹೆಚ್ಚು ಜನ ಬೇರೆ ಬೇರೆ ಗ್ರಾಮದಿಂದ ಬಂದು ಕೆರೆಯಲ್ಲಿ ಮೀನು ಬೇಟೆ ಮಾಡಿದ್ದು ಯಾವುದ ರೀತಿಯಲ್ಲಿ ತೊಂದರೆ ಅಗದಂತೆ ಸೂಕ್ತ ಪೋಲಿಸ್ ಬಂದೊಬಸ್ತನೊಂದಿಗೆ ಕೆರೆ ಬೇಟೆ ಶಾಂತಿಯುತವಾಗಿ ಮುಕ್ತಾಯವಾಗಿರುತ್ತೆದೆ.ಎಂದು ಬನವಾಸಿ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

Right Click Disabled