ಕರಾವಳಿ ಸುದ್ದಿ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಿ ಎಕನಾಮಿಕ್ ಟೈಮ್ಸ್ ಅವರಿಂದ ಮೂಳೆ ಮತ್ತು ಕೀಲಿನ ವಿಭಾಗ (ದಕ್ಷಿಣ) 2022 ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ.

ಮಣಿಪಾಲ, 2ನೇ ಡಿಸೆಂಬರ್ 2022: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಎಕನಾಮಿಕ್ ಟೈಮ್ಸ್ ಅವರಿಂದ ಮೂಳೆ ಮತ್ತು ಕೀಲಿನ ವಿಭಾಗ (ದಕ್ಷಿಣ) 2022 ವಿಭಾಗ ದಲ್ಲಿ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ಲಭಿಸಿದೆ. ಎಕನಾಮಿಕ್ ಟೈಮ್ಸ್ 2...

ಕರಾವಳಿಯ ಹಿಂದೂ ಹುಲಿ ಕಾರ್ಕಳ ಕ್ಷೇತ್ರದಲ್ಲಿ ಅಭ್ಯರ್ಥಿ..!!!

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರ ಅತ್ಯಂತ ಮಹತ್ವ ಪಡೆದಿದ್ದು, ಹಾಲಿ ಇಂಧನ ಸಚಿವ ಸುನಿಲ್ ಕುಮಾರ್ ಎದುರು ಶ್ರೀರಾಮ ಸೇನೆಯ ನಾಯಕ ಮುತಾಲಿಕ್ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಮುತಾಲಿಕ್ ರವರು ಯಾವುದೇ ಸಂಘಟನೆಯ...

ರಾಷ್ಟ್ರೀಯ ಅಂಗಾಗದಾನ ದಿನದ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆಯಿಂದ ಅಂಗಾಗದಾನ ಜಾಗೃತಿ ವಾಕಥಾನ್

ಮಣಿಪಾಲ, 28ನೇ ನವೆಂಬರ್ 2022: ಭಾರತದಲ್ಲಿ, ನವೆಂಬರ್ 27 ರಂದು ರಾಷ್ಟ್ರೀಯ ಅಂಗಾಗದಾನ ದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಮೋಹನ್ ಫೌಂಡೇಶನ್ ಸಹಯೋಗದೊಂದಿಗೆ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು...

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರಜ್ಞರ ತಂಡವು ಅತಿದೊಡ್ಡ ಮೂತ್ರಕೋಶದ ಕಲ್ಲು ಹೊರ ತೆಗೆದಿದೆ

ಇದು ವಿಶ್ವದಲ್ಲಿ ಇಲ್ಲಿಯವರೆಗೆ ವರದಿಯಾಗಿರುವ ಮಹಿಳಾ ರೋಗಿಯಲ್ಲಿ ಅತಿ ದೊಡ್ಡ ಮೂತ್ರಕೋಶದ ಕಲ್ಲು ಆಗಿದೆ.ಮಣಿಪಾಲ, 25ನೇ ನವೆಂಬರ್ 2022: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ಮೂತ್ರಶಾಸ್ತ್ರಜ್ಞರ ತಂಡವು ಅತಿದೊಡ್ಡ ಮೂತ್ರಕೋಶದ ಕಲ್ಲು ಯಶಸ್ವಿಯಾಗಿ ತೆಗೆದುಹಾಕಿದೆ. 60...

ದಿವಂಗತ್ ಡಾ: ಯು ಚಿತ್ತರಂಜನ್ ಆಟೋರಿಕ್ಷಾ ನಿಲ್ದಾಣ ಉದ್ಘಾಟನೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಟೋರಿಕ್ಷಾ ನಿಲ್ದಾಣಕ್ಕೆ ದಿವಂಗತ್ ಡಾ: ಯು ಚಿತ್ತರಂಜನ್ ಹೆಸರಿನಲ್ಲಿ ಆಟೋರಿಕ್ಷಾ ನಿಲ್ದಾಣವನ್ನು ಮಾನ್ಯ ಶಾಸಕರಾದ ಶ್ರೀ ಸುನೀಲ್...

ಶರಾವತಿ ಸೇತುವೆಗೆ ದೀಪದ ವ್ಯವಸ್ತೆ ಹಾಗೂ ಸಿ.ಸಿ.ಕ್ಯಾಮರಾ ಅಳವಡಿಕೆ ಸಾರ್ವಜನಿಕ ರಲ್ಲಿ ಆಕ್ರೋಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ 66 ಮೇಲೆ ಇರುವ ಶರವತಿ ನದಿಯ ಸೇತುವಯಲ್ಲಿ ಅಪಘಾತ. ವಲಯವಾಗಿ ಮಾರುಪಾಡು ಆಗುತ್ತಿದ್ದು.ತಕ್ಷಣ ಶರಾವತಿ ಸೇತುವೆ ಮೇಲೆ ದೀಪಗಳ ವ್ಯವಸ್ಥೆ ಆಗ ಬೇಕು.ಸೇತುವೆಯ ಉದ್ದಕ್ಕೂ...

ರಾಜ್ಯ ಸುದ್ದಿ

ಜನಪ್ರತಿನಿಧಿಗಳಿಗೆ 5ವರ್ಷ, ದಕ್ಷ ಅಧಿಕಾರಿಗಳಿಗೆ 1.5 ವರ್ಷ.!!! ಜಯರಾo ಅಂಬೆಕಲ್ಲು

ದಕ್ಷ, ಪ್ರಾಮಾಣಿಕ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ರವರು ಉಡುಪಿ ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕೇವಲ 1.5 ವರ್ಷ ಆಯಿತು. ಭ್ರಷ್ಟರಿಗೆ (ಜನಪ್ರತಿನಿಧಿಗಳು ಸೇರಿ) ಸಿಂಹ ಸ್ವಪ್ನರಾಗಿದ್ದ, ಬಡವರಿಗೆ ಹಾಗೂ ಕಾನೂನು ಪ್ರಕಾರ...

ಮಾಜಿ ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಅವರನ್ನು ಸೆಳೆಯಲು ಮುಂದಾದ ಆಪ್

ಬೆಂಗಳೂರು, ನ, 29; ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರ ವಿರುದ್ಧ ಹೋರಾಟ ನಡೆಸಿ ಗಮನ ಸೆಳೆದಿರುವ ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಅವರನ್ನು ಸೆಳೆಯಲು ಆಮದ್ ಆದ್ಮಿ ಪಕ್ಷ ಮುಂದಾಗಿದೆ. ಭ್ರಷ್ಟಾಚಾರದ ವಿರುದ್ಧ...

ಜಿ-20 ಶೃಂಗಸಭೆ ಅಂಗವಾಗಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಹಣಕಾಸು ಸಚಿವರು, ಕೇಂದ್ರೀಯ ಬ್ಯಾಂಕ್ ಗೌರ್ನರ್ ಗಳ ಸಭೆ – ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು, ನ, 26; ಭಾರತ ಜಿ-20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಂಡಿದ್ದು, ಬರುವ ಫ್ರಬ್ರವರಿಯಲ್ಲಿ ಬೆಂಗಳೂರಿನಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಗೌರ್ನರ್ ಗಳ ಮಹತ್ವದ ಸಭೆ ನಡೆಯಲಿದ್ದು, ಈ ಅವಕಾಶವನ್ನು ಸೂಕ್ತ...

ಭಾನುವಾರ ಬೆಂಗಳೂರಿನಲ್ಲಿ ತೊಗಲು ಬೊಂಬೆಯಾಟ: ರಂಗಪುತ್ಥಳ ಯಶೋಧ ಪಪೆಟ್ರಿ ಮಹಿಳಾ ತಂಡದಿಂದ ಪೌರಾಣಿಕ ಕಥೆಗಳ ಕಲ್ಪನೆಯೊಂದಿಗೆ ಬೊಂಬೆಯಾಟಕ್ಕೆ ಹೊಸ ಸ್ಪರ್ಷ

ಬೆಂಗಳೂರು, ನ, 24; ನಶಿಸುತ್ತಿರುವ ತೊಗಲು ಬೊಂಬೆಯಾಟವನ್ನು ರಕ್ಷಿಸಿ ಬೆಳೆಸಲು ರಾಜ್ಯದ ಏಕೈಕ ಮಹಿಳಾ ತಂಡ ರಂಗಪುತ್ಥಳ ಯಶೋಧ ಪಪೆಟ್ರಿ ಸಂಸ್ಥೆ ಕಾರ್ಯೋನ್ಮುಖವಾಗಿದ್ದು, ಭಾನುವಾರ ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ ಕಲಾ ಭವನದಲ್ಲಿ...

ಗ್ರಂಥಾಲಯ ವಲಯದಲ್ಲಿ ಡಿಜಿಟಲೀಕರಣದ ಕ್ರಾಂತಿ: ಡಾ| ಸತೀಶಕುಮಾರ ಎಸ್. ಹೊಸಮನಿ

ಬೆಂಗಳೂರು, ನ, 24; ರಾಜ್ಯದ ಗ್ರಂಥಾಲಯ ವಲಯದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದ್ದು, ಡಿಜಿಟಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶಕುಮಾರ ಎಸ್. ಹೊಸಮನಿ ತಿಳಿಸಿದ್ದಾರೆ.ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ...

ಶ್ರೀರಾಮಸೇನೆ ಮಂಗಳೂರು ವಿಭಾಗ ಗೌರವಧ್ಯಕ್ಷರಾಗಿ ಹಾಗೂ ಮಹಾರಾಷ್ಟ್ರದ ಉಸ್ತುವಾರಿಯಾಗಿ ಶ್ರೀ ಚಂದ್ರಕಾಂತ್ ಶೆಟ್ಟಿ ನೇಮಕ

ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ರವರ ಸಿಪಾರಿಸಿನಂತೆ ಮುಂಬೈಯ ಖ್ಯಾತ ಉದ್ಯಮಿ ಚಂದ್ರಕಾತ್ ಶೆಟ್ಟಿ ಅವರನ್ನು ಶ್ರೀರಾಮಸೇನೆಯ ಮಂಗಳೂರು ವಿಭಾಗ ಗೌರವಾಧ್ಯಕ್ಷ ಹಾಗೂ ಮಹಾರಾಷ್ಟ್ರದ ಉಸ್ತುವಾರಿಯಾಗಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಶ್ರೀ...

Right Click Disabled